
FINANCIER HUB ಗೆ ಹಾರ್ದಿಕ ಸ್ವಾಗತ!
Financier Hub – ನಿಮ್ಮ ವಿಶ್ವಾಸಾರ್ಹ ಆರ್ಥಿಕ ಮಾರ್ಗದರ್ಶಿ
ನಾವು ನಿಮಗೆ ಸಾಲಗಳು (Loans), ಸಿಬಿಲ್ ಸ್ಕೋರ್ (CIBIL Score), ಬ್ಯಾಂಕಿಂಗ್ (Banking), ಸರ್ಕಾರಿ ಯೋಜನೆಗಳು(Government Schemes) ಹಾಗೂ ಇನ್ನಿತರ ಹಣಕಾಸಿನ ಮಾಹಿತಿಗಳನ್ನು ನೀಡುವ ನಂಬಿಕಸ್ತ ಆರ್ಥಿಕ ಮಾರ್ಗದರ್ಶಿಯಾಗಿದ್ದೇವೆ.
ನಮ್ಮ ಉದ್ದೇಶ (Our Mission)
ಯಾವುದೇ ದೇಶವಾಗಿರಲಿ ಅಥವಾ ಒಂದು ಕುಟುಂಬವೇ ಆಗಿರಲಿ, ಆರ್ಥಿಕ ಸಾಕ್ಷರತೆಯೇ ಅದರ ಸುಭದ್ರ ಭವಿಷ್ಯದ ಬುನಾದಿ ಎಂದು FINANCIER HUB ನಂಬುತ್ತದೆ. ಸಂಪೂರ್ಣ ಬ್ಯಾಂಕಿಂಗ್ ಮತ್ತು ಹಣಕಾಸಿನ ವಿಷಯಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ತಿಳಿಸಿಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ.
📌 ನಮ್ಮ ಸೇವೆಗಳು
✔️ ಸಾಲಗಳು (Loans):
ವೈಯಕ್ತಿಕ ,ಮನೆ , ವ್ಯಾಪಾರ, ದ್ವಿಚಕ್ರವಾಹನ ಮತ್ತು ಇತರ ಸಾಲಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಸಲಹೆಗಳು.
✔️ ಸಿಬಿಲ್ ಸ್ಕೋರ್ (CIBIL Score):
ಕ್ರೆಡಿಟ್ ಸ್ಕೋರ್ ಎಂದರೇನು? ಅದನ್ನು ಹೇಗೆ ಹೆಚ್ಚಿಸಬೇಕು? ಕಡಿಮೆಯಾಗಲು ಕಾರಣಗಳು ಏನು? ಸಂಪೂರ್ಣ ಮಾರ್ಗದರ್ಶನ.
✔️ ಬ್ಯಾಂಕಿಂಗ್ (Banking):
ಬ್ಯಾಂಕಿಂಗ್ ಸೇವೆಗಳು, ಡಿಜಿಟಲ್ ಪೇಮೆಂಟ್, ಉಳಿತಾಯ ಖಾತೆಗಳು, ಕ್ರೆಡಿಟ್ ಕಾರ್ಡ್, ಮತ್ತು ಡೆಬಿಟ್ ಕಾರ್ಡ್ ಕುರಿತು ಸಂಪೂರ್ಣ ಮಾಹಿತಿ.
✔️ ಸರ್ಕಾರಿ ಯೋಜನೆಗಳು (Government Schemes):
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಆರ್ಥಿಕ ಯೋಜನೆಗಳ ಸವಿಸ್ತಾರ ಮಾಹಿತಿಗಳು.
ಯಾಕೆ Financier Hub?
✔️ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಗಳು.
✔️ ಸರಳ ಭಾಷೆಯಲ್ಲಿ ವಿವರಗಳು.
✔️ ನವೀಕರಿಸಿದ (Updated) ಮಾಹಿತಿಗಳು.
✔️ ಬಳಕೆದಾರ ಸ್ನೇಹಿ ವಿಷಯಗಳು (User-friendly).
✔️ ಉಚಿತ ಮಾಹಿತಿಗಳು (Free Information).
ಈ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿ ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿದೆ.
✔️ಯಾವುದೇ ಪ್ರಶ್ನೆಗಳು ಅಥವಾ ಸಹಾಯಕ್ಕಾಗಿ, ನಮ್ಮನ್ನು ಮುಕ್ತವಾಗಿ ಸಂಪರ್ಕಿಸಿ.